ಕ್ಯಾಮೆಲೊಪಾರ್ಡಸ್
ಆಕಾಶದಲ್ಲಿರುವ 88 ನಕ್ಷತ್ರ ಪುಂಜಗಳಲ್ಲಿ ಒಂದು.  ಇದರ ವ್ಯಾಪ್ತಿ ವಿಷುವದಂಶ 7 ಗಂ. 40 ಮಿ.-13 ಗಂ. 35 ಮಿ. ಮತ್ತು ಘಂಟಾ ವೃತ್ತಾಂಶ 530-860 ಉ. ಬರಿಗಣ್ಣಿನಿಂದ ಈ ಪುಂಜವನ್ನು ಗುರುತಿಸುವುದು ಕಷ್ಟ.. ಇದು ಮೂಲತಃ ಜಿರಾಫೆಯ ಹೆಸರು. ದೀರ್ಘಕಂಠ ಎಂದು ಈ ಕಾರಣ ಹೆಸರಿಸಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ